ಚಿತ್ರ: ಅನುರಾಗ ಅರಳಿತು
ಬಿಡುಗಡೆಯಾದ ವರ್ಷ: 1988
ತಾರಾಗಣ : ಡಾ| ರಾಜಕುಮಾರ್, ಗೀತಾ, ಮಾಧವಿ, ಪಂಡರಿಬಾಯಿ, ಸಿ.ಎಸ್. ಅಶ್ವಥ್
ಸಾಹಿತ್ಯ : ಚಿ. ಉದಯಶಂಕರ್
ಸಂಗೀತ : ಉಪೇಂದ್ರಕುಮಾರ್
ಹಿನ್ನೆಲೆ ಗಾಯನ : ಡಾ ರಾಜ್, ವಾಣಿ ಜಯರಾಂ 
ನಿರ್ದೇಶನ, ನಿರ್ಮಾಣ:

 ಹಾಡುಗಳು 

ಸಾರ್ಥಕವಾಯಿತು
ಬೀಸದಿರು ತಂಗಾಳಿ
ನೀ ನಡೆದರೆ ಸೊಗಸು
ಶ್ರೀಕಂಠ ವಿಷಕಂಠ
ಗಂಗಾ ಯಮುನಾ ಸಂಗಮ

ವರ್ಗ:ಚಲನಚಿತ್ರಗಳು
ವರ್ಗ:ಕನ್ನಡ ಚಿತ್ರಸಾಹಿತ್ಯ